¡Sorpréndeme!

Kangana Ranaut vs Shiv Sena,ಮಹಾರಾಷ್ಟ್ರ ಸರ್ಕಾರಕ್ಕೆ ಕಂಗನಾ ಅವಾಜ್ | Oneindia Kannada

2020-09-09 2 Dailymotion

ಬಾಲಿವುಡ್‌ನಲ್ಲಿ ಶೇ 99ರಷ್ಟು ಮಂದಿ ಡ್ರಗ್ಸ್ ಸೇವಿಸುತ್ತಾರೆ. ನನಗೆ ಭದ್ರತೆ ಕೊಟ್ಟರೆ ಎಲ್ಲರ ಹೆಸರು ಹೇಳುತ್ತೇನೆ' ಎಂದಿದ್ದ ನಟಿ ಕಂಗನಾ ರಣಾವತ್ ಗೆ ಈಗ ಡ್ರಗ್ಸ್ ಪ್ರಕರಣ ತಿರುಗುಬಾಣವಾಗಿದೆ. ಡ್ರಗ್ಸ್ ನಂಟು ಆರೋಪ ಸಂಬಂಧ ನಟಿ ಕಂಗನಾ ವಿರುದ್ಧ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.

Bollywood Actress #KanganaRanaut challenge to Mumbai police to do her drug test. She Says, If links with drugs peddlers found, leave Mumbai forever.#shivasena